ಅಕ್ಬರ್ ದಿ ಗ್ರೇಟ್ ?  ಬಂಡವಾಳ ಬಯಲು
ಲಭ್ಯವಿರುವ ಭಾಷೆಗಳು: Kannada
ಇತಿಹಾಸ

ಅಕ್ಬರ್ ದಿ ಗ್ರೇಟ್ ? ಬಂಡವಾಳ ಬಯಲು

ಲೇಖಕರು: ಕಿರಣ ಹೆಗ್ಗದ್ದೆ

25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್

ವರ್ಷ

2021

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಅಕ್ಬರನ ಕುರಿತಂತೆ ಇತಿಹಾಸ ರಚಿಸಿದವರೆಲ್ಲ ಆತನ ಆಸ್ಥಾನದಲ್ಲಿದ್ದ ಹೊಗಳು ಭಟ್ಟರ ಸಾಹಿತ್ಯವನ್ನೇ ಮೂಲ ಆಕರವಾಗಿ ಬಳಸಿಕೊಂಡಿದ್ದಾರೆ. ಆಗಾಗ ಭೇಟಿ ಕೊಡುತ್ತಿದ್ದ ಯಾತ್ರಿಕರು, ಅನ್ಯರಾಷ್ಟ್ರದ ಅಧಿಕಾರಿಗಳು ಬರೆದಿರುವ ದಾಖಲೆಗಳನ್ನು ಅವಗಣನೆ ಮಾಡಿಬಿಟ್ಟಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಮಹಾರಾಣಾ ಪ್ರತಾಪಸಿಂಹನ ಹೋರಾಟವನ್ನು ಬದಿಗೆ ಸರಿಸಿ ಅಕ್ಬರನನ್ನು ಹೀರೋ ಮಾಡುವ ಪ್ರಯಾಸ ಉದ್ದಕ್ಕೂ ಎದ್ದು ಕಾಣುತ್ತದೆ. ಅಕ್ಬರನ ರಜಪೂತ ಪ್ರೇಮವನ್ನು, ಅನ್ಯಮತ ಸಹಿಷ್ಣುತೆಯನ್ನು ಕಂಠಮಟ್ಟ ಹೊಗಳುವ ಪ್ರಯಾಸ ಕಂಡುಬರುವುದು ನಿಜ. ಆದರೆ ರಾಜಾಶ್ರಯವನ್ನು ಹೊಂದಿದ್ದೂ ಆನಂತರ ದೀನ್-ಇ-ಲಾಹಿ ಏಕೆ ಉಳಿಯಲಿಲ್ಲ? ಒಬ್ಬ ಅನುಯಾಯಿಯಾದರೂ ಅದನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಪ್ರಯಾಸ ಮಾಡಲಿಲ್ಲವಲ್ಲ! ಎಂಬ ಚರ್ಚೆಗಳಿಗೆ ಸಮಾಧಾನಕರ ಉತ್ತರ

ದೊರೆಯುವುದು ಕಷ್ಟ.