ಆರ್ಟಿಕಲ್ 370 - ತಾಕತ್ತಿದ್ರೆ ತೆಗಿರೋ
ಲಭ್ಯವಿರುವ ಭಾಷೆಗಳು: Kannada
ಸಾಮಾಜಿಕ ಜಾಗೃತಿ

ಆರ್ಟಿಕಲ್ 370 - ತಾಕತ್ತಿದ್ರೆ ತೆಗಿರೋ

30
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2024

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಮೋದಿ ಎಂದರೆ ಸವಾಲುಗಳನ್ನು ಎದುರಿಸುವ ತಾಕತ್ತು ಎಂದು ಮುಂದಿನ ದಿನಗಳಲ್ಲಿ ನಿಘಂಟಿಗೆ ಹೊಸ ಅರ್ಥ ಸೇರಬಹುದೇನೋ. ಯಾವ ಪ್ರಧಾನಮಂತ್ರಿಯೂ ತನ್ನ ಕಾಲಾವಧಿಯಲ್ಲಿ ಇವರಷ್ಟು ಸವಾಲುಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಕೊಟ್ಟಂತಹ ಉದಾಹರಣೆ ಇರಲಿಕ್ಕಿಲ್ಲ. ಆರ್ಟಿಕಲ್ 370ನ್ನು ತೆಗೆದು ಬಿಸಾಡಿದ್ದು ಮೋದಿ, ಕಾಶಿಯ ಕಾರಿಡಾರ್ ನಿರ್ಮಿಸಿ ಅದಕ್ಕೊಂದು ಸ್ವರೂಪ ಕೊಟ್ಟವರು ಮೋದಿ, ರಾಮಮಂದಿರ ನಿರ್ಮಾಣಗೊಳ್ಳುತ್ತಿರುವುದು ಇವರ ಕಾಲದಲ್ಲಿಯೇ, ತ್ರಿಪಲ್ ತಲಾಕ್‌ಗೆ ಒಂದು ಗತಿ ಕಾಣಿಸಿದರು. ನೀವು ಇದನ್ನು ಓದುತ್ತಿರುವಾಗಲೇ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದುಬಿಟ್ಟರೆ ಅಚ್ಚರಿ ಪಡಬೇಕಿಲ್ಲ. ಯಾವುದನ್ನು ಅಸಾಧ್ಯವೆಂದು ನೀವು ಹೇಳುತ್ತೀರೋ ಅದನ್ನು ಮಾಡುವುದು ಮೋದಿಯವರಿಗೊಂದು ಹುಚ್ಚು. ಹೀಗಾಗಿಯೇ ಅವರನ್ನು ಯಾರೂ ಅವಗಣನೆ ಮಾಡುವಂತಿಲ್ಲ.