
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿಚಿತ್ರ (ಅಂಬೇಡ್ಕರ್)
ಒಂದು ಭಾಷೆ ಒಂದು ರಾಜ್ಯ ಎಷ್ಟು ಸರಿ ?
ಲೇಖಕರು: ಚಕ್ರವರ್ತಿ ಸೂಲಿಬೆಲೆ
₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2026
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಕೆಲವು ವ್ಯಕ್ತಿತ್ವಗಳು ಹಾಗೆಯೇ. ನೀವು ಹೇಗಿರಬೇಕೆಂದು ಭಾವಿಸುವಿರೋ
ಅದಕ್ಕಿಂತ ಬೇರೆಯದ್ದೇ ಆಗಿರುತ್ತದೆ. ಬಾಬಾಸಾಹೇಬರನ್ನು ಸಂಘವಿರೋಧಿ
ಎಂದು ಭಾವಿಸುವವರಿಗೆ ಅಚ್ಚರಿ ಕಾದಿದೆ. ಸ್ವತಃ ಬಾಬಾಸಾಹೇಬರು ಸಂಘ
ಶಿಬಿರಕ್ಕೆ ಹೋಗಿದ್ದರಲ್ಲದೇ ಅಸ್ಪೃಶ್ಯರೇ ಇಲ್ಲದ ವಾತಾವರಣವನ್ನು ಕಂಡು
ಸಂತಸಪಟ್ಟಿದ್ದರು. ಬಾಬಾಸಾಹೇಬರು ಗಾಂಧಿವಾದಿ ಎಂದು ಯಾರಾದರೂ
ಭಾವಿಸಿದ್ದರೆ ಅದಕ್ಕಿಂತಲೂ ದೊಡ್ಡ ಪ್ರಮಾದ ಮತ್ತೊಂದಿಲ್ಲ. ಮಹಾತ್ಮ
ಎಂದು ಗಾಂಧೀಜಿಯನ್ನು ಸಂಬೋಧಿಸುವುದೇ ಅವರಿಗೆ ಇಷ್ಟವಾಗುತ್ತಿರಲಿಲ್ಲ.
ಈ ಕೃತಿಯಲ್ಲಿ ಇಂತಹ ಅನೇಕ ಸಂಗತಿಗಳು ಚರ್ಚೆಯಾಗಿವೆ.