ಕನ್ನಡದ ಹಿಂದೂ ಸಾಮ್ರಾಜ್ಯ
ಲಭ್ಯವಿರುವ ಭಾಷೆಗಳು: Kannada
ಇತಿಹಾಸ

ಕನ್ನಡದ ಹಿಂದೂ ಸಾಮ್ರಾಜ್ಯ

ಲೇಖಕರು: ಪ್ರಿಯಾ ಶಿವಮೊಗ್ಗ

25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2021

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ವಿಜಯನಗರ ಸಾಮ್ರಾಜ್ಯ ಕೆಲವು ಶತಮಾನಗಳ ಕಾಲ ವೈಭವದಿಂದ ಮೆರೆದು ಕಾಣೆಯಾಗಿಹೋಯ್ತು. ಅದು ಕಾಣೆಯಾದ ಸಂಗತಿಗಳನ್ನು ವಿಶೇಷವಾಗಿ ಅಧ್ಯಯನ ಮಾಡುವುದು ಹಿಂದುವಾದ ಪ್ರತಿಯೊಬ್ಬನಿಗೂ ಅತ್ಯಗತ್ಯ. ಹಕ್ಕ-ಬುಕ್ಕರ ಸಾಮರ್ಥ್ಯ, ಪ್ರೌಢದೇವರಾಯನ ದೂರದೃಷ್ಟಿ, ಕೃಷ್ಣದೇವರಾಯರ ಆಕ್ರಮಣಕಾರಿ ವ್ಯಕ್ತಿತ್ವ ಮತ್ತು ರಾಷ್ಟ್ರನಿರ್ಮಾಣದ ಕನಸುಗಳು ಇವೆಲ್ಲವುಗಳ ಜೊತೆಗೆ ಅಳಿಯ ರಾಮರಾಯನ ದೂರದರ್ಶಿತ್ವ ಮತ್ತು ಶತ್ರುಗಳನ್ನೂ ನಂಬುವ ಮೂರ್ಖತನವನ್ನೂ ಪರಿಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ವಿಜಯನಗರದ ಕಾರಣದಿಂದಾಗಿಯೇ ದಕ್ಷಿಣಕ್ಕೆ ದೆಹಲಿಯ ಸುಲ್ತಾನರು ಕಾಲಿಡಲಾಗಲಿಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ಅಂಶ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೇಳುವುದಾದರೆ ಈ ಸಾಮ್ರಾಜ್ಯ ಉಳಿದದ್ದೇ ಆಗಿದ್ದರೆ ಮೊಘಲರು ದಕ್ಷಿಣಕ್ಕೆ ವಿಸ್ತಾರವಾಗುವುದು ಸಾಧ್ಯವೇ ಇರಲಿಲ್ಲ.