
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ (ಅಂಬೇಡ್ಕರ್)
ಕಾಂಗ್ರೆಸ್ ಗೆ ಏಕಿಷ್ಟು 'ದಲಿತ ದ್ವೇಷ' ?
₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2025
ಪುಟಗಳು
48
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಬಾಬಾಸಾಹೇಬರು ಗಾಂಧೀಜಿಯವರ ಬದ್ಧ ವಿರೋಧಿ. ಅಂದಿನ ದಿನಗಳಲ್ಲಿ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದು, ದೇಶದ ಮೂಲೆ-ಮೂಲೆಗಳಲ್ಲಿ ಅವರ ಪಟವನ್ನಿಟ್ಟು ಆರಾಧಿಸುವಾಗ ಭಾವನಾತ್ಮಕವಾಗಿಲ್ಲದೇ ವಸ್ತುನಿಷ್ಠವಾಗಿ ಅವರ ದೋಷಗಳನ್ನು ಎತ್ತಿತೋರಿದ ಸಾಹಸಿ ಬಾಬಾಸಾಹೇಬರೇ ಆಗಿದ್ದರು. ಅಂಬೇಡ್ಕರ್ ಅಂದಿನ ದಿನಗಳಲ್ಲಿ ಗಾಂಧಿ ಎಂಬ ಪ್ರವಾಹದ ವಿರುದ್ಧ ಈಜಿದ ಸಾಹಸಿ.
ಕಾಂಗ್ರೆಸ್ಸು ಬಾಬಾಸಾಹೇಬರನ್ನು ಸಾಕಷ್ಟು ಪೀಡಿಸಿತು. ಚುನಾವಣೆಗಳಲ್ಲಿ ಅವರು ಸೋಲುವಂತೆ ಮಾಡಿತು. ಸಂಸದೀಯ ವ್ಯವಹಾರಗಳಲ್ಲಿ ಅವರಿಗೆ ಅವಮಾನವಾಗುವಂತೆ ಮಾಡಿತು. ಕೊನೆಗೆ ದೇಹತ್ಯಾಗದ ನಂತರ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗವನ್ನು ಕೊಡದೇ, ಅವರನ್ನು ಹೊತ್ತೊಯ್ದಿದ್ದ ವಿಮಾನದ ಬಾಡಿಗೆಯನ್ನೂ ಪಡೆದುಕೊಳ್ಳುವಂತಹ ನೀಚಮಟ್ಟಕ್ಕೆ ಇಳಿಯಿತು. ಈ ಇಡೀ ಕೃತಿಯಲ್ಲಿ ಕಾಂಗ್ರೆಸ್ಸು ಅಸ್ಪೃಶ್ಯರ ವಿರುದ್ಧ ಹೇಗೆ ತನ್ನ ದಾಳ ಪ್ರಯೋಗ ಮಾಡಿತು ಎಂದು ವಿವರಿಸಲಾಗಿದೆ.