
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿಚಿತ್ರ (ಅಂಬೇಡ್ಕರ್)
ಕ್ರೈಸ್ತರು ಕಮ್ಯುನಿಸ್ಟರು ಏನಂತಾರೆ ಬಾಬಾಸಾಹೇಬರು ?
ಲೇಖಕರು: ಚಕ್ರವರ್ತಿ ಸೂಲಿಬೆಲೆ
₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2026
ಪುಟಗಳು
48
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಇಂದು ಕಮ್ಯುನಿಸ್ಟರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಾಬಾಸಾಹೇಬರನ್ನು
ಬಳಸಿಕೊಳ್ಳುತ್ತಾರೆ. ಆದರೆ ಬಾಬಾಸಾಹೇಬರನ್ನೇ ಓದಿಕೊಂಡ ಕಮ್ಯುನಿಸ್ಟರು
ಒಂದೋ ಬಾಬಾಸಾಹೇಬರಿಂದ ದೂರವಿರುತ್ತಾರೆ ಅಥವಾ ಕಮ್ಯುನಿಸಂನಿಂದಲೇ
ದೂರವಿದ್ದುಬಿಡುತ್ತಾರೆ. ಬಾಬಾಸಾಹೇಬರು ತಮ್ಮನ್ನು ತಾವು, ‘ಕಮ್ಯುನಿಸ್ಟರ
ಪರಮವೈರಿ’ ಎಂದು ಕರೆದುಕೊಳ್ಳುತ್ತಿದ್ದರು. ಬಾಬಾಸಾಹೇಬರು ಎರಡೆರಡು
ಚುನಾವಣೆಗಳಲ್ಲಿ ಸೋಲಲು ಕಾರಣರಾದವರು ಇದೇ ಕಮ್ಯುನಿಸ್ಟರು.