
ಲಭ್ಯವಿರುವ ಭಾಷೆಗಳು: Kannada
ಇತಿಹಾಸ
ಗೋವಾ ಹಿಂದೂಗಳ ಆಕ್ರಂದನ - ಕ್ರಿಶ್ಚಿಯನ್ನರ ಬರ್ಬರ ಆಕ್ರಮಣ
ಲೇಖಕರು: ಪ್ರಿಯಾ ಶಿವಮೊಗ್ಗ
₹25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಭಾರತ ಎದುರಿಸಿದ ಆಕ್ರಮಣ ಕಡಿಮೆಯಾದ್ದೇನಲ್ಲ. ಗ್ರೀಕರ ಅಲೆಕ್ಸಾಂಡರ್‌ನಿಂದ ಹಿಡಿದು ಇತ್ತೀಚಿನ ಬುದ್ಧಿಜೀವಿಗಳವರೆಗೆ ನಿರಂತರವಾದ ಆಕ್ರಮಣಗಳು ನಮ್ಮ ಮೇಲಾಗಿವೆ. ಈ ಎಲ್ಲಾ ದಾಳಿಯ ನಂತರವೂ ಭಾರತ ಇಷ್ಟು ಬಲಾಢ್ಯವಾಗುಳಿದಿದೆ ಎನ್ನುವುದೇ ಅನೇಕರಿಗೆ ಅಚ್ಚರಿ. ಭಾರತದ ಮೇಲೆ ಆಕ್ರಮಣ ಎಂದರೆ ನಿಸ್ಸಂಶಯವಾಗಿ ಅದು ಹಿಂದೂಗಳ ಮೇಲಿನ ಆಕ್ರಮಣ. ದಾಳಿ ಮಾಡಿದ ಪ್ರತಿಯೊಬ್ಬರೂ ಇಲ್ಲಿನ ಮೂಲಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಿದವರೇ. ಇಸ್ಲಾಂನ ಬರ್ಬರ ದಾಳಿಯ ಕುರಿತಂತೆ ನಾವು ಸಾಕಷ್ಟು ಓದಿದ್ದೇವೆ, ಕುರುಹುಗಳನ್ನು ಕಂಡಿದ್ದೇವೆ. ಆದರೆ ಕ್ರಿಶ್ಚಿಯನ್ನರದ್ದು, ಊಹೂಂ! ಅವರು ಬಲು ಬುದ್ಧಿವಂತರು. ಹಿಂದೂಗಳನ್ನು ಮುಸಲ್ಮಾನರೊಂದಿಗೆ ಕಾದಾಡಲು ಬಿಟ್ಟರು,
ದಲಿತರನ್ನು ಬ್ರಾಹ್ಮಣರ ವಿರುದ್ಧ ಎತ್ತಿಕಟ್ಟಿ ಕಾಣದಂತೆ ಮಾಯವಾಗಿಬಿಟ್ಟರು, ತಮ್ಮ ಕ್ರೌರ್ಯದ ಕುರುಹೂ ಉಳಿಯದಂತೆ. ಗೋವಾದಲ್ಲಿ ಅವರು ನಡೆಸಿದ ಆ ಕ್ರೌರ್ಯದ ಪರಿಚಯದ ಕೈಪಿಡಿಯೇ ಈ ಕೃತಿ.