ಚಿನ್ನದ ರಸ್ತೆ
ಲಭ್ಯವಿರುವ ಭಾಷೆಗಳು: Kannada
ಸಾಮಾಜಿಕ ಜಾಗೃತಿ

ಚಿನ್ನದ ರಸ್ತೆ

ಲೇಖಕರು: ಚಕ್ರವರ್ತಿ ಸೂಲಿಬೆಲೆ

30
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2024

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಮೋದಿಯ ಅನುಯಾಯಿಗಳಿಗೆ ಭಕ್ತ ಎಂದು ಕರೆದಾಗ ಅವರು ಬೇಸರಿಸಿಕೊಳ್ಳುವುದಿಲ್ಲ. ಭಾರತವನ್ನು ಅಖಂಡವಾಗಿ ಪ್ರೀತಿಸುವವನೊಬ್ಬನ ಭಕ್ತನಾಗಿ ಇರುವುದರಲ್ಲಿ ತಪ್ಪೇನು ಇದೆ? ಆದರೆ ರಾಹುಲ್‌ನ ಅನುಯಾಯಿಗಳನ್ನು ಗುಲಾಮರೆಂದು ಕರೆಯುತ್ತಾರಲ್ಲ, ಪಾಪ ಅದನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ? ವ್ಯಕ್ತಿಯನ್ನು, ಪರಿವಾರವನ್ನು ಮೀರಿನಿಂತು ರಾಷ್ಟ್ರಕ್ಕಾಗಿ ಆಲೋಚಿಸುವ ಕಾಲ ಈಗ ಬಂದಿದೆ. ಗುಲಾಮಿತನದಿಂದ ಹೊರಬಂದು ರಾಷ್ಟ್ರಕಾಯಕಕ್ಕೆ ಸಮರ್ಪಿಸಿಕೊಳ್ಳುವ ಹೊತ್ತು ಇದು. ಎಲ್ಲ ಗೊಂದಲಗಳನ್ನೂ ಬದಿಗಿಟ್ಟು ಜೊತೆಯಾಗಿ ನಿಲ್ಲೋಣ, ಒಮ್ಮೆ ಕೈ-ಕೈ ಹಿಡಿದು ಚಿನ್ನದ ರಸ್ತೆಯಲ್ಲೇ ವಾಕ್ ಮಾಡೋಣ.