ಡಾ. ಅಂಬೇಡ್ಕರ್ ಕುರಿತ ತಪ್ಪು ಕಲ್ಪನೆಗಳು
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ (ಅಂಬೇಡ್ಕರ್)

ಡಾ. ಅಂಬೇಡ್ಕರ್ ಕುರಿತ ತಪ್ಪು ಕಲ್ಪನೆಗಳು

ಲೇಖಕರು: ಪ್ರವೀಣ್ ಕುಮಾರ್ ಮಾವಿನಕಾಡು

50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2025

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಅಂಬೇಡ್ಕರ್ ಅವರ ಕುರಿತು ಹೇಳಲು ಸಾಗರದಷ್ಟು ವಿಚಾರಗಳಿದ್ದರೂ, ಸಾಸಿವೆಯಷ್ಟೇ ವಿಚಾರಗಳನ್ನು ಮಾತ್ರ ಹೇಳಲಾಗುತ್ತಿತ್ತು. ಉಳಿದ ವಿಚಾರಗಳ ಬಗ್ಗೆ ದಾಖಲೆಸಹಿತವಾಗಿಯೇ ಹೇಳಿದರೂ ಹಾಗೆ ಹೇಳುವವರಿಗೆ ಅಂಬೇಡ್ಕರ್ ವಿರೋಧಿಗಳು, ಕೋಮುವಾದಿಗಳು ಎನ್ನುವ ಪಟ್ಟ ಕಟ್ಟಲಾಗುತ್ತಿತ್ತು. ಡಾ. ಅಂಬೇಡ್ಕರ್ ಅವರು ಒಬ್ಬ ರಾಷ್ಟ್ರಪರ ಚಿಂತಕರಾಗಿದ್ದರು, ರಾಷ್ಟ್ರೀಯತಾವಾದಿಯಾಗಿದ್ದರು ಎಂದು ನುಡಿಯುವುದೇ ಅಪರಾಧವೆನ್ನುವಂತಾಗಿತ್ತು!