
ಲಭ್ಯವಿರುವ ಭಾಷೆಗಳು: Kannada
ಶಿಕ್ಷಣ
ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಕೊಡಬೇಕು ?
ಲೇಖಕರು: ಶ್ರೀ ನಾರಾಯಣ ಶೇವಿರೆ
₹25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ನಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು, ಅವರಿಗೆ ಕೊಡಬೇಕಾದ ಶಿಕ್ಷಣ ಎಂಥದ್ದು, ಸ್ವಾರ್ಥಲೋಲುಪ್ತರಾಗಿ ಸ್ವಹಿತಾಸಕ್ತಿಯಲ್ಲೇ ಮೈಮರೆಯುವ ಪೀಳಿಗೆಯನ್ನು ನಿರ್ಮಿಸಬೇಕೇ ಅಥವಾ ರಾಷ್ಟ್ರಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಳ್ಳಬಲ್ಲ ಸಮರ್ಥ ಪೀಳಿಗೆ ಮುಂದಿನದ್ದಾಗಬೇಕೇ? ಪ್ರಶ್ನೆಗೆ ಉತ್ತರ ನಾವೇ ಕಂಡುಕೊಳ್ಳಬೇಕು. ಆ ಹುಡುಕಾಟದ ಪ್ರಯತ್ನವೇ ಈ ಕೃತಿ. ಭಾರತ ಹೊಸ ಶಿಕ್ಷಣ ನೀತಿಗೆ ತೆರೆದುಕೊಳ್ಳುತ್ತಿರುವ ಈ ಹೊತ್ತಲ್ಲಿ ಈ ಕೈಪಿಡಿ ಖಂಡಿತ ಬೆಳಕು ತೋರಲಿದೆ.