
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ (ಅಂಬೇಡ್ಕರ್)
ನೋವುಂಡ ಜೀವ ಪ್ರತಿಭಟಿಸಿತು
ಲೇಖಕರು: ಚಕ್ರವರ್ತಿ ಸೂಲಿಬೆಲೆ
₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2025
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಭೀಮನೆಂಬ ಬಾಲಕ, ಸ್ವರೂಪ ಮಾತ್ರ. ಅಸ್ಪೃಶ್ಯತೆಯೆಂಬ ಕರಾಳ ವೃಕ್ಷ ತನ್ನ ಬಿಳಲುಗಳನ್ನು ಎಲ್ಲೆಡೆ ಹರಡಿ ಜೀವ ಹಿಂಡುತ್ತಿತ್ತು. ಅನೇಕರಿಗೆ ಈ ಅನುಭವ ಸರ್ವೇಸಾಮಾನ್ಯವೆನಿಸಿ, ಪ್ರತಿಭಟನೆ ಮಾಡುವ ಆತ್ಮವಿಶ್ವಾಸವನ್ನು ಕಳೆಕೊಂಡು ಗೋಣುಬಗ್ಗಿಸಿಬಿಟ್ಟಿದ್ದರು. ತಮ್ಮ ಹುಟ್ಟಿನ ಕುರಿತ ಹೇಕರಿಕೆಯನ್ನು ಮನದಲ್ಲಿಯೇ ತುಂಬಿಕೊಂಡು ಅವರು ಬದುಕು ಮುಗಿದರೆ ಸಾಕು ಎನ್ನುವಂತಿದ್ದರು. ಭೀಮ ಪ್ರತಿಭಟಿಸಿದ, ತಿರುಗಿಬಿದ್ದ ಮತ್ತು ನೊಂದ ಜೀವಕ್ಕೆ ತಂಪೆರದ.