ಬೌದ್ಧ ಧರ್ಮ ನಾಶಕ್ಕೆ ಯಾರು ಕಾರಣ ?
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿಚಿತ್ರ (ಅಂಬೇಡ್ಕರ್)

ಬೌದ್ಧ ಧರ್ಮ ನಾಶಕ್ಕೆ ಯಾರು ಕಾರಣ ?

ಲೇಖಕರು: ಚಕ್ರವರ್ತಿ ಸೂಲಿಬೆಲೆ

₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2026

ಪುಟಗಳು

48

ISBN

—

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಬುದ್ಧನ ದೇಹತ್ಯಾಗದ ಸುಮಾರು ಎರಡೂವರೆ ಸಾವಿರ ವರ್ಷಗಳ ನಂತರ
ತರುಣನೊಬ್ಬ ಸನಾತನ ಧರ್ಮದ ಅಸ್ಪೃಶ್ಯತೆ ಎಂಬ ಆಚರಣೆಯನ್ನು
ವಿರೋಧಿಸಿದ. ಅವನ ಆಗಮನದವರೆಗೂ ಅದನ್ನು ವಿರೋಧಿಸಿದವರು
ಸಂಪ್ರದಾಯಬದ್ಧವಾಗಿಯೇ ಇದ್ದರು. ವಿರೋಧದಲ್ಲೂ ತಮ್ಮ ಗೌರವವನ್ನು
ಕಳೆದುಕೊಳ್ಳುವ ಧೈರ್ಯ, ಸಾಹಸ ಅವರಿಗಿರಲಿಲ್ಲ. ಡಾ. ಬಾಬಾಸಾಹೇಬ್
ಅಂಬೇಡ್ಕರರ ಅವತರಣವಾದದ್ದು ಅಲ್ಲಿಯೇ!