ಮಾಯಿಸಾಹೇಬ ಯಾರು ಗೊತ್ತಾ ?
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿಚಿತ್ರ (ಅಂಬೇಡ್ಕರ್)

ಮಾಯಿಸಾಹೇಬ ಯಾರು ಗೊತ್ತಾ ?

ಲೇಖಕರು: ಚಕ್ರವರ್ತಿ ಸೂಲಿಬೆಲೆ

₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2026

ಪುಟಗಳು

56

ISBN

—

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಪ್ರಖರ ಸೂರ್ಯನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕಷ್ಟ. ಅದಕ್ಕೆ
ಸರಿಯಾದ ಕಿಟಕಿಗಳೇ ಆಗಬೇಕು. ಬಾಬಾಸಾಹೇಬರ ಎರಡನೇ ಪತ್ನಿ
ಸವಿತಾ ಅಂಬೇಡ್ಕರ್, ಬಾಬಾಸಾಹೇಬರನ್ನು ನಮಗೆ ತೋರಿಸಬಲ್ಲ
ಮಹತ್ವದ ಕಿಟಕಿ. ಬಾಬಾಸಾಹೇಬರ ಆದರ್ಶಕ್ಕೆ ಹೆಗಲೇಣಿಯಾಗಿ ನಿಂತ
ಸವಿತಾ ಅಂಬೇಡ್ಕರರ ಸಾಹಸ ನಿಜಕ್ಕೂ ಅದ್ಭುತವಾದದ್ದು.