
ಮುಸಲ್ಮಾನರನ್ನು ಕಳಿಸಿಬಿಡಿ ಪಾಕಿಸ್ತಾನಕ್ಕೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2025
ಪುಟಗಳು
48
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ವಿವರಣೆ / ಈ ಪುಸ್ತಕದ ಬಗ್ಗೆ
ಪಾಕಿಸ್ತಾನದ ಕಲ್ಪನೆ ಮುಸಲ್ಮಾನರ ಮೂಸೆಯಿಂದ ಬಂದಾಗ ಅದನ್ನು ಜೀವಶಾಸ್ತ್ರದ ಪ್ರಯೋಗಶಾಲೆಯಲ್ಲಿ ಪ್ರಾಣಿಯೊಂದರ ಹೊಟ್ಟೆ ಹರಿದು, ಅಂಗಾಂಗಗಳನ್ನೆಲ್ಲ ಪರೀಕ್ಷಿಸುವಂತೆ, ಇರಬಹುದಾದ ಎಲ್ಲ ವಾದವನ್ನು ವಿಶ್ಲೇಷಿಸಿ ಹಿಂದೂಸ್ತಾನಕ್ಕೆ ಸೂಕ್ತವಾಗುವ ಮಾರ್ಗ ಯಾವುದು ಎಂಬುದನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರು ವಿವರಿಸಿದ್ದಾರೆ. ಪ್ರತ್ಯೇಕ ಪಾಕಿಸ್ತಾನವನ್ನು ನೀಡದೇ ಮುಸಲ್ಮಾನರನ್ನು ಮೆಚ್ಚಿಸಿ, ಒಪ್ಪಿಸಿ, ಭಾರತದಲ್ಲೇ ಉಳಿಸಿಕೊಂಡರೆ ಅವರಿಗೆ ಕೊಡಬಹುದಾಗಿರುವ ಸವಲತ್ತುಗಳೇನು ಎಂಬುದನ್ನು ಬಾಬಾಸಾಹೇಬರು ತಮ್ಮ ಅಧ್ಯಯನ, ಅನುಭವಗಳಿಂದ ವಿವರಿಸುವುದನ್ನು ನೋಡಿದರೆ ನೀವು ದಂಗಾಗಿಬಿಡುವಿರಿ. ಆದರೆ ಬಾಬಾಸಾಹೇಬರನ್ನು ಭಾರತ ಅರ್ಥಮಾಡಿಕೊಳ್ಳುವಲ್ಲಿ ಸೋತಿತು. ಅದರ ಪರಿಣಾಮ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಪಾಕಿಸ್ತಾನದ ನಿರ್ಮಾಣಕ್ಕೆ ಬೆಂಬಲಕೊಟ್ಟು ಮುಸಲ್ಮಾನರನ್ನು ಇಲ್ಲಿಂದ ಅಲ್ಲಿಗೆ ಮತ್ತು ಹಿಂದೂಗಳನ್ನು ಅಲ್ಲಿಂದ ಇಲ್ಲಿಗೆ ವರ್ಗಾವಣೆ ಮಾಡಬೇಕೆಂಬ ಅವರ ಸಲಹೆಯನ್ನು ಕಾಂಗ್ರೆಸ್ಸಿನ ನಾಯಕರು ಸ್ವೀಕರಿಸಲೇ ಇಲ್ಲ. ಸೆಕ್ಯುಲರ್ ಭೂತ ಕಾಂಗ್ರೆಸ್ ನಾಯಕರ ತಲೆಯನ್ನು ಏರಿಯಾಗಿತ್ತು. ಅವರಿಗೆ ಆತ್ಮಬೋಧವೂ ಇರಲಿಲ್ಲ. ಶತ್ರುಬೋಧವೂ ಇರಲಿಲ್ಲ.