ಮುಸ್ಲೀಂ ದಲಿತ್ ಭಾಯಿ ಭಾಯಿ - ಸಾಧ್ಯವೇ ?
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ (ಅಂಬೇಡ್ಕರ್)

ಮುಸ್ಲೀಂ ದಲಿತ್ ಭಾಯಿ ಭಾಯಿ - ಸಾಧ್ಯವೇ ?

ಲೇಖಕರು: ರಾಕೇಶ್ ಶೆಟ್ಟಿ

50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2025

ಪುಟಗಳು

48

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಸ್ವಾತಂತ್ರ್ಯಕ್ಕೂ ಮುನ್ನ ಬಾಬಾಸಾಹೇಬರು ಗಟ್ಟಿದನಿಯಲ್ಲಿ ಜನಸಂಖ್ಯೆಯ ವರ್ಗಾವಣೆಯ ಕುರಿತಂತೆ ಮಾತನಾಡಿದ್ದರು. ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ದಬ್ಬಿ ಅಲ್ಲಿನ ಹಿಂದೂಗಳನ್ನೆಲ್ಲ ಭಾರತಕ್ಕೆ ಕರೆಸಿಕೊಂಡು ಮುಸಲ್ಮಾನರು ಬಿಟ್ಟುಹೋದ ಆಸ್ತಿಯನ್ನು ಹೀಗೆ ಬಂದವರಿಗೆ ಹಂಚುವುದು ಅವರ ಉಪಾಯವಾಗಿತ್ತು. ಅಂದಿನ ನಾಯಕರಾರೂ ಬಾಬಾಸಾಹೇಬರ ಮಾತು ಕೇಳಿರಲಿಲ್ಲ. ಆದರೆ ನಾಮಶೂದ್ರರು ಬಾಬಾಸಾಹೇಬರಿಗೆ ನ್ಯಾಯ ಒದಗಿಸಿದರು. 1950 ರಲ್ಲಿ ದಲಿತರ ಕುರಿತ ಪಾಕಿಸ್ತಾನಿ ಮುಸಲ್ಮಾನರ ಧೋರಣೆ ಕಂಡು ರೋಸಿಹೋದ ಜೋಗೇಂದ್ರನಾಥ್ ಮಂಡಲ್ ಭ್ರಮನಿರಸನಗೊಂಡು ಭಾರತಕ್ಕೆ ಓಡಿಬಂದರು. ಪಶ್ಚಿಮ ಬಂಗಾಳದಲ್ಲಿ ನಾಮಶೂದ್ರರ ನೇತೃತ್ವ ವಹಿಸಿ ಹೋರಾಟಕ್ಕೆ ನಿಂತರು.