ಮೋದಿ ಫಾರಿನ್ ಟ್ರಿಪ್ಪು
ಲಭ್ಯವಿರುವ ಭಾಷೆಗಳು: Kannada
ಸಾಮಾಜಿಕ ಜಾಗೃತಿ

ಮೋದಿ ಫಾರಿನ್ ಟ್ರಿಪ್ಪು

ಲೇಖಕರು: ಚಕ್ರವರ್ತಿ ಸೂಲಿಬೆಲೆ

30
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2024

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಫಾರಿನ್ ಟ್ರಿಪ್ಪಿನ ಮೂಲಕ ನರೇಂದ್ರಮೋದಿ ಮೋಜು ಮಾಡುತ್ತಾರೆಂದು ಕೆಲವರು ಸುಳ್ಳು ಹಬ್ಬಿಸಿದರು. ಹಾಗೆ ನೋಡಿದರೆ ಪ್ರತೀ ಪ್ರವಾಸವನ್ನು ಕಡಿಮೆ ಖರ್ಚಿನಲ್ಲಿ ಮುಗಿಸಿ ಮೋಜಿಗೆ ಕಡಿವಾಣ ಹಾಕಿದವರೇ ಮೋದಿ. ಹಿಂದೆಲ್ಲಾ ಪತ್ರಕರ್ತರನ್ನು ತಮ್ಮೊಂದಿಗೆ ಒಯ್ಯಲು, ಅವರಿಗೆ ವಿಲಾಯತಿ ಹೆಂಡ ಕುಡಿಸಲು ನಮ್ಮ ತೆರಿಗೆಯ ಹಣ ಬಳಸಲಾಗುತ್ತಿತ್ತು. ಆ ಪರಂಪರೆ ಮುಂದುವರೆಸಲಿಲ್ಲ. ಪರಿಣಾಮ ಖಾಸಗಿ ಮಾಧ್ಯಮಗಳ ಪತ್ರಕರ್ತರು ತಮ್ಮದೇ ಖರ್ಚಿನಲ್ಲಿ ವಿದೇಶಯಾತ್ರೆ ಮಾಡುತ್ತಾರೆ. ಮೋದಿ ರಾತ್ರಿ ವಿಮಾನದಲ್ಲಿಯೇ ಮಲಗಿ, ಜೆಟ್‌ಲ್ಯಾಗನ್ನೂ ಮೀರಿ ಬೆಳ್ಳಂಬೆಳಗ್ಗೆ ತಮ್ಮ ಕೆಲಸ ಆರಂಭಿಸುತ್ತಾರೆ. ಒಮ್ಮೆ ಪ್ರವಾಸಕ್ಕೆಂದು ಹೊರಟರೆ ಅಕ್ಕಪಕ್ಕದ ರಾಷ್ಟ್ರಗಳಿಗೂ ಭೇಟಿ ಕೊಟ್ಟು ವ್ಯಾಪಾರ ಸಂಬಂಧ ಕುದುರಿಸಿಕೊಂಡು ಬರುತ್ತಾರೆ!

ಈ ಮನುಷ್ಯ ಅಮೋಘವೇ ಬಿಡಿ!!