ಲವ್ ಜಿಹಾದ್ - ಮತಾಂಧರ ಪ್ರೇಮ ಕದನ
ಲಭ್ಯವಿರುವ ಭಾಷೆಗಳು: Kannada
ಸಾಮಾಜಿಕ ಜಾಗೃತಿ

ಲವ್ ಜಿಹಾದ್ - ಮತಾಂಧರ ಪ್ರೇಮ ಕದನ

ಲೇಖಕರು: ಅಂಬಿಕಾ ಸುಬ್ರಹ್ಮಣ್ಯ

25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2021

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಲವ್‌ಜಿಹಾದನ್ನು ತಲೆಗೇರಿಸಿಕೊಂಡ ಮುಸಲ ತರುಣರಿಗೆ ಅನ್ಯಮತೀಯರನ್ನೆಲ್ಲ ತಮ್ಮ ಮತದವರನ್ನಾಗಿಸಿಕೊಳ್ಳುವುದೇ ಜೀವನದ ಗುರಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮುಸಲ್ಮಾನರು ಸ್ವರ್ಗಕ್ಕೆ ಹೋಗಲು ನಮ್ಮ ಹೆಣ್ಣುಮಕ್ಕಳು ಎಂಟ್ರೆನ್ಸ್ ಪಾಸ್ ಇದ್ದಂತೆ. ಸತ್ಕುಲದ ಹೆಣ್ಣುಮಕ್ಕಳನ್ನು ಸಂಸ್ಕಾರ ರಹಿತ ಮನೆಯ ತರುಣರು ಹೀಗೆ ಹಾರಿಸಿಕೊಂಡು
ಹೋಗಿ ಅತ್ಯಂತ ಹೀನಬದುಕು ನಡೆಸುವ ಸ್ಥಿತಿ ಒದಗಿದಾಗ ಅನಿವಾರ್ಯವಾಗಿ ನೇಣಿಗೆ ಶರಣಾಗುವ ಹೆಣ್ಣುಮಕ್ಕಳ ಕಥೆಯೂ ಸಾಕಷ್ಟು ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಎರಡೇ
ಮಾರ್ಗ. ಒಂದು ವ್ಯಾಪಕವಾದ ಜನಜಾಗೃತಿ. ಮತ್ತೊಂದು ದಂಡದ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುವ ದಂಡಪಿಂಡಗಳಿಗೆ ಕಾನೂನಿನ ಸಮರ್ಥ ಹೊಡೆತ. ಕಾನೂನಿನ
ಕೆಲಸವನ್ನು ಸರ್ಕಾರ ಮಾಡಬೇಕು. ಜಾಗೃತಿಯ ಕೆಲಸವನ್ನು ನಾವು-ನೀವು ಮಾಡೋಣ. ಕಣ್ಣಾಮುಚ್ಚೇ ಕಾಡೆಗೂಡೆ ಹೇಳುತ್ತೇವಲ್ಲ, ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ, ನಿಮ್ಮಯ ಹಕ್ಕಿ
ಮುಚ್ಚಿಟ್ಕೊಳ್ಳಿ ಅಂತ. ಗಿಡುಗಗಳು ಹೊರಗೆ ಅಪಹರಣಕ್ಕೆಂದು ಕಾಯುತ್ತಿವೆ. ಪ್ರೀತಿಯಿಂದ ಸಾಕಿದ ಗೂಡಿನ ಹಕ್ಕಿಯನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮದ್ದೇ ಹೊಣೆ.