ಸಂವಿಧಾನ ಬದಲಾಯಿಸಿದವರು
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ (ಅಂಬೇಡ್ಕರ್)

ಸಂವಿಧಾನ ಬದಲಾಯಿಸಿದವರು

ಲೇಖಕರು: ಚಕ್ರವರ್ತಿ ಸೂಲಿಬೆಲೆ

₹50
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2025

ಪುಟಗಳು

56

ISBN

—

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಬಾಬಾಸಾಹೇಬರು ನಮ್ಮ ಕಾಲದ ಸ್ಮೃತಿಕಾರ. ಅವರು ಸಂವಿಧಾನ ರಚನೆಗೆ ಸುರಿಸಿದ್ದು ಬೆವರಷ್ಟೇ ಅಲ್ಲ, ರಕ್ತವನ್ನೂ ಕೂಡ. ಕರಡು ತಿದ್ದಲು ಹಗಲು-ರಾತ್ರಿ ಶ್ರಮಿಸಿದರು. ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ವಿಸ್ತಾರವಾಗಿ, ಸಮರ್ಪಕವಾಗಿ ಉತ್ತರ ನೀಡಿ ಅವರನ್ನು ಒಪ್ಪಿಸಬೇಕಿತ್ತು. ಅದಕ್ಕಾಗಿ ಗಂಟೆಗಟ್ಟಲೆ, ದಿನಗಟ್ಟಲೆ ತಯಾರಿ ನಡೆಸಬೇಕಿತ್ತು. ನಿರಂತರ ಅಧ್ಯಯನ, ತಾಳ್ಮೆ, ಕೊನೆಗೆ ಪ್ರಭಾವಶಾಲಿ ವಕ್ತೃತ್ವದ ಪ್ರಯೋಗ ಎಲ್ಲವೂ. ಅವರು ಯಾವುದಕ್ಕೂ ಕೊರತೆ ಮಾಡಲಿಲ್ಲ. ಆದರೇನು? ಅವರ ಅಷ್ಟೆಲ್ಲಾ ಶ್ರಮವನ್ನೂ ಸಂವಿಧಾನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಾರಣಹೋಮ ಮಾಡಲಾಯ್ತು. ನೆಹರೂ ಮೊದಲ ತಿದ್ದುಪಡಿಯಿಂದ ಆರಂಭಿಸಿ ಇಂದಿರೆಯ 42ನೇ ತಿದ್ದುಪಡಿಯವರೆಗೆ ನಡೆದಿದ್ದು ಸಂವಿಧಾನದ ಮಾರಣಹೋಮವೇ.