ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ
ಲಭ್ಯವಿರುವ ಭಾಷೆಗಳು: Kannada
ಇತಿಹಾಸ

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ

ಲೇಖಕರು: ಚಕ್ರವರ್ತಿ ಸೂಲಿಬೆಲೆ

150
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2021

ಪುಟಗಳು

150

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಭಾರತದ ಸ್ವಾತಂತ್ರ್ಯ ಹೋರಾಟ ಬಲು ವಿಶಿಷ್ಟವಾದ್ದು. ಸಾವಿರ ತೊರೆಗಳು ಸೇರಿ ಒಂದು ನದಿಯಾಗಿ ಹರಿಯುವಂತೆ ಇದು. ಈ ಹೋರಾಟದಲ್ಲಿ ಜಾತಿ-ಮತ-ಪಂಥಗಳ ಭೇದವಿರಲಿಲ್ಲ. ಸಿರಿವಂತ ಬಡವನೆಂಬ ಪ್ರಶ್ನೆ ಇರಲಿಲ್ಲ. ಸನ್ಯಾಸಿ-ಭಕ್ತವೃಂದ ಎಂಬ ಅಂತರವಿರಲಿಲ್ಲ. ಕೊನೆಗೆ ರಾಜ ಮಹಾರಾಜರಿಂದ ಹಿಡಿದು ಸಾಮಾನ್ಯ ಜನರವರೆಗೆ ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಿದ್ದಾರೆ. ದುರದೃಷ್ಟವೆಂದರೆ ನಮ್ಮ ಪಠ್ಯಪುಸ್ತಕಗಳು ಸಮಗ್ರವಾಗಿ ಈ ಹೋರಾಟದ ಕಲ್ಪನೆಯನ್ನು ಕಟ್ಟಿಕೊಡುವಲ್ಲಿ ಸೋತುಹೋಗಿವೆ. ಭಾರತದ ನೈಜ ಇತಿಹಾಸವನ್ನು ಒಮ್ಮೆ ಅವಲೋಕಿಸಬೇಕೆಂಬ ಆಕಾಂಕ್ಷೆ ಎಲ್ಲರಿಗೂ ಇದೆ. ಅದನ್ನು ಸೂಕ್ತವಾಗಿ ತಲುಪಿಸುವ ಸಣ್ಣ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಲಾಗಿದೆ.