
ಲಭ್ಯವಿರುವ ಭಾಷೆಗಳು: Kannada
ಇತಿಹಾಸ
ಸ್ವಾತಂತ್ರ್ಯದ ರಕ್ತದೋಕಳಿ
₹25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಚೀನಾಕ್ಕೆ ಬೆಂಬಲವಾಗಿ ನಿಲ್ಲುವ ಪ್ರಭಾವಿ ಜನರನ್ನು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಮೂರ್ಖರನ್ನು, ಭಾರತದ ಲಸಿಕೆಗಳ ಬಗ್ಗೆ ನಕಾರಾತ್ಮಕವಾದ ಮಾತುಗಳನ್ನಾಡುತ್ತಾ ಅಮೇರಿಕಾದ ಫೈಜರ್ ಬಹಳ ಒಳ್ಳೆಯದು ಎಂದು ಭಾಷಣ ಬಿಗಿಯುವ ಧನದಾಹಿಗಳನ್ನು ಸುತ್ತಲೂ ನೋಡುವ ಇಂದಿನ ಪೀಳಿಗೆಯ ಮಕ್ಕಳಿಗೆ ದೇಶಕ್ಕಾಗಿ ಬಲಿದಾನಗೈದ ವೀರರ ಕಥೆಗಳನ್ನು ಪ್ರಸ್ತುತಪಡಿಸುವುದು ನಮ್ಮದ್ದೇ ಜವಾಬ್ದಾರಿ. ಹೀಗಾಗಿಯೇ ಈ ಪುಟ್ಟ ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದನ್ನು ಓದಿದ ಮೇಲೆ ವಿಸ್ತಾರವಾದ ಸ್ವಾತಂತ್ರ್ಯದ ಇತಿಹಾಸವನ್ನು ತಿಳಿದುಕೊಳ್ಳುವ ಬಯಕೆ ಉಂಟಾದರೆ ನಮ್ಮ ಪ್ರಯತ್ನ ಸಾರ್ಥಕ.