ಸ್ವಾಮಿ ವಿವೇಕಾನಂದರ - ನಭ ಸೀಳಿದ ದನಿ
ಲಭ್ಯವಿರುವ ಭಾಷೆಗಳು: Kannada
ವ್ಯಕ್ತಿ ಚಿತ್ರ

ಸ್ವಾಮಿ ವಿವೇಕಾನಂದರ - ನಭ ಸೀಳಿದ ದನಿ

ಲೇಖಕರು: ಚಕ್ರವರ್ತಿ ಸೂಲಿಬೆಲೆ

150
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2022

ಪುಟಗಳು

176

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ನನ್ನ ಹುಡುಗರೇ! ಇಡೀ ಜಗತ್ತಿಗೇ ಇಂದು ಜ್ಞಾನಜ್ಯೋತಿ ಬೇಕಾಗಿದೆ. ಅದು ನಿರೀಕ್ಷಿಸುತ್ತಿದೆ! ಕೇವಲ ಭರತಖಂಡ ಮಾತ್ರ ಅದನ್ನು ಕೊಡಬಲ್ಲದು. ಇಂದ್ರಜಾಲ, ಮಂತ್ರ, ತಂತ್ರ, ಬೂಟಾಟ- ಕೆಗಳನ್ನಲ್ಲ. ನಿಜವಾದ ಧಾರ್ಮಿಕ ಚೈತನ್ಯದ ಮಹಾತ್ಮೆಯನ್ನು, ಅತ್ಯುನ್ನತವಾದ ಆಧ್ಯಾತ್ಮಿಕ ಸತ್ಯಗಳನ್ನು ಭಾರತ ಕೊಡಬಲ್ಲದು. ಅದಕ್ಕೇ ದೇವರು ಎಲ್ಲಾ ಸಂದಿಗ್ಧ ಸ್ಥಿತಿಯಿಂದಲೂ ಈ ಜನಾಂಗವನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದಿದ್ದಾನೆ. ಈಗ ಸಕಾಲವಾಗಿದೆ. ನನ್ನ ಕೆಚ್ಚೆದೆಯ ಹುಡುಗರೇ, ನೀವೆಲ್ಲಾ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮವೆತ್ತಿದ್ದೀರೆಂಬುದರಲ್ಲಿ ವಿಶ್ವಾಸವಿಡಿ. ನಾಯಿಗಳ ಬೊಗಳುವಿಕೆ ನಮ್ಮನ್ನು ಹೆದ- ರಿಸದಿರಲಿ. ಅಷ್ಟೇ ಏಕೆ, ಸ್ವರ್ಗದ ಸಿಡಿಲುಗಳಿಗೂ ಅಂಜಬೇಡಿ. ಎದ್ದೇಳಿ, ಕಾರ್ಯೋನ್ಮುಖರಾಗಿ! -ಸ್ವಾಮಿ ವಿವೇಕಾನಂದ